Bhagavad Gītā (Kashmirian recension)· 18.61 / 78

Bhagavad Gītā (Kashmirian recension)18.61

18.61
ईश्वरः सर्वभूतानां हृद्येष वसतेऽर्जुन । भ्रामयन्सर्वभूतानि यन्त्रारूढानि मायया ॥ १८-६१ ॥
īśvaraḥ sarvabhūtānāṃ hṛdyeṣa vasate'rjuna | bhrāmayansarvabhūtāni yantrārūḍhāni māyayā || 18-61 ||
— ಸಕಲ ಭೂತಗಳ ಈಶ್ವರನು ; — ಹೃದಯದಲ್ಲಿ ನೆಲೆಸಿದ್ದಾನೆ, ಎಲೈ ಅರ್ಜುನ ; — ಸಕಲ ಭೂತಗಳನ್ನು ತಿರುಗಿಸುತ್ತ ; — ಯಂತ್ರದ ಮೇಲೆ ಆರೂಢವಾದವುಗಳನ್ನು, ಮಾಯೆಯಿಂದ

ಎಲೈ ಅರ್ಜುನ, ಯಂತ್ರದ ಮೇಲೆ ಆರೂಢವಾದ (ಯಂತ್ರಗಳಂತಿರುವ) ಸಕಲ ಭೂತಗಳನ್ನು ಮಾಯೆಯಿಂದ ತಿರುಗಿಸುತ್ತ ಈ ಈಶ್ವರನು ಸಕಲ ಭೂತಗಳ ಹೃದಯದಲ್ಲಿ ನೆಲೆಸಿದ್ದಾನೆ.