स्वभावजेन कौन्तेय निबद्धः स्वेन कर्मणा ।
कर्तुं नेच्छसि यन्मोहात्करिष्यस्यवशोऽपि तत् ॥
१८-६० ॥
svabhāvajena kaunteya nibaddhaḥ svena karmaṇā |
kartuṃ necchasi yanmohātkariṣyasyavaśo'pi tat ||
18-60 ||
ಎಲೈ ಕೌಂತೇಯ, ಸ್ವಭಾವಜವಾದ ನಿನ್ನದೇ ಕರ್ಮದಿಂದ ಬಂಧಿತನಾಗಿ, ಮೋಹದಿಂದ ಯಾವುದನ್ನು ಮಾಡಲು ಇಚ್ಛಿಸುವುದಿಲ್ಲವೋ ಅದನ್ನು ಅವಶನಾಗಿಯೂ (ಇಷ್ಟವಿಲ್ಲದೆಯೂ) ಮಾಡುವೆ.