Bhagavad Gītā (Kashmirian recension)· 18.59 / 78

Bhagavad Gītā (Kashmirian recension)18.59

18.59
यदहङ्कारमाश्रित्य न योत्स्य इति मन्यसे । मिथ्यैप व्यवसायस्ते प्रकृतिस्त्वां नियोक्ष्यति ॥ १८-५९ ॥
yadahaṅkāramāśritya na yotsya iti manyase | mithyaipa vyavasāyaste prakṛtistvāṃ niyokṣyati || 18-59 ||
— ಅಹಂಕಾರವನ್ನು ಆಶ್ರಯಿಸಿ ; — 'ಯುದ್ಧಮಾಡೆನು' ಎಂದು ನೀನು ಭಾವಿಸಿದರೆ ; — ಮಿಥ್ಯೆ ನಿನ್ನ ಈ ನಿಶ್ಚಯ ; — ಪ್ರಕೃತಿ ನಿನ್ನನ್ನು ನಿಯೋಜಿಸುತ್ತದೆ

ಅಹಂಕಾರವನ್ನು ಆಶ್ರಯಿಸಿ 'ಯುದ್ಧಮಾಡೆನು' ಎಂದು ನೀನು ಭಾವಿಸಿದರೆ, ನಿನ್ನ ಈ ನಿಶ್ಚಯ ಮಿಥ್ಯೆ; ಪ್ರಕೃತಿ ನಿನ್ನನ್ನು ನಿಯೋಜಿಸುತ್ತದೆ (ಬಲವಂತಮಾಡುತ್ತದೆ).