Bhagavad Gītā (Kashmirian recension)· 18.58 / 78

Bhagavad Gītā (Kashmirian recension)18.58

18.58
मच्चित्तः सर्वदुर्गाणि मत्प्रसादात्तरिष्यसि । अथ चेत्त्वमहङ्कारां न मोक्ष्यसि विनंक्ष्यसि ॥ १८-५८ ॥
maccittaḥ sarvadurgāṇi matprasādāttariṣyasi | atha cettvamahaṅkārāṃ na mokṣyasi vinaṃkṣyasi || 18-58 ||
— ನನ್ನಲ್ಲಿ ಚಿತ್ತವುಳ್ಳವನಾಗಿ, ಎಲ್ಲ ದುರ್ಗಗಳನ್ನು ; — ನನ್ನ ಪ್ರಸಾದದಿಂದ ದಾಟುವೆ ; — ಆದರೆ ನೀನು ಅಹಂಕಾರದಿಂದ ; — ಕೇಳದಿದ್ದರೆ ನಾಶಹೊಂದುವೆ

ನನ್ನಲ್ಲಿ ಚಿತ್ತವುಳ್ಳವನಾಗಿ ನನ್ನ ಪ್ರಸಾದದಿಂದ ಎಲ್ಲ ದುರ್ಗಗಳನ್ನೂ (ಸಂಕಟಗಳನ್ನೂ) ದಾಟುವೆ; ಆದರೆ ನೀನು ಅಹಂಕಾರದಿಂದ ಕೇಳದಿದ್ದರೆ ನಾಶಹೊಂದುವೆ.