Bhagavad Gītā (Kashmirian recension)· 18.57 / 78

Bhagavad Gītā (Kashmirian recension)18.57

18.57
चेतसा सर्वकर्माणि मयि संन्यस्य भारत । बुद्धियोगं समाश्रित्य मच्चित्तः सततं भव ॥ १८-५७ ॥
cetasā sarvakarmāṇi mayi saṃnyasya bhārata | buddhiyogaṃ samāśritya maccittaḥ satataṃ bhava || 18-57 ||
— ಚೇತಸ್ಸಿನಿಂದ ಸಕಲ ಕರ್ಮಗಳನ್ನು ; — ನನ್ನಲ್ಲಿ ಸಂನ್ಯಾಸಮಾಡಿ, ಎಲೈ ಭಾರತ ; — ಬುದ್ಧಿಯೋಗವನ್ನು ಆಶ್ರಯಿಸಿ ; — ಸದಾ ನನ್ನಲ್ಲಿ ಚಿತ್ತವುಳ್ಳವನಾಗು

ಎಲೈ ಭಾರತ, ಚೇತಸ್ಸಿನಿಂದ (ಮನಸ್ಸಿನಿಂದ) ಸಕಲ ಕರ್ಮಗಳನ್ನು ನನ್ನಲ್ಲಿ ಸಂನ್ಯಾಸಮಾಡಿ, ಬುದ್ಧಿಯೋಗವನ್ನು ಆಶ್ರಯಿಸಿ, ಸದಾ ನನ್ನಲ್ಲಿ ಚಿತ್ತವುಳ್ಳವನಾಗು.