Bhagavad Gītā (Kashmirian recension)18.62
तमेव शरणं गच्छ सर्वभावेन भारत ।
तत्प्रसादात्परां सिदिं स्थानं प्राप्स्यसि शाश्वतम् ॥
१८-६२ ॥
tameva śaraṇaṃ gaccha sarvabhāvena bhārata |
tatprasādātparāṃ sidiṃ sthānaṃ prāpsyasi śāśvatam ||
18-62 ||
— ಅವನನ್ನೇ ಶರಣುಹೊಂದು ; — ಸರ್ವಭಾವದಿಂದ, ಎಲೈ ಭಾರತ ; — ಅವನ ಪ್ರಸಾದದಿಂದ ಪರಮ ಶಾಂತಿಯನ್ನು ; — ಶಾಶ್ವತ ಸ್ಥಾನವನ್ನು ಪಡೆಯುವೆ ಎಲೈ ಭಾರತ, ಸರ್ವಭಾವದಿಂದ ಅವನನ್ನೇ ಶರಣುಹೊಂದು; ಅವನ ಪ್ರಸಾದದಿಂದ ಪರಮ ಶಾಂತಿಯನ್ನೂ ಶಾಶ್ವತ ಸ್ಥಾನವನ್ನೂ ಪಡೆಯುವೆ.