Bhagavad Gītā (Kashmirian recension)· 18.49 / 78

Bhagavad Gītā (Kashmirian recension)18.49

18.49
असक्तबुद्धिः सर्वत्र जितात्मा विगतस्पृहः । नैष्कर्म्यसिद्धिं परमां संन्यासेनाधिगच्छति ॥ १८-४९ ॥
asaktabuddhiḥ sarvatra jitātmā vigataspṛhaḥ | naiṣkarmyasiddhiṃ paramāṃ saṃnyāsenādhigacchati || 18-49 ||
— ಎಲ್ಲ ಕಡೆ ಅಸಕ್ತ ಬುದ್ಧಿಯುಳ್ಳ ; — ಜಿತಾತ್ಮನಾದ, ಸ್ಪೃಹೆ ತೊಲಗಿದ ; — ಪರಮ ನೈಷ್ಕರ್ಮ್ಯ ಸಿದ್ಧಿಯನ್ನು ; — ಸಂನ್ಯಾಸದಿಂದ ಪಡೆಯುತ್ತಾನೆ

ಎಲ್ಲ ಕಡೆ ಅಸಕ್ತ ಬುದ್ಧಿಯುಳ್ಳ, ಜಿತಾತ್ಮನಾದ, ಸ್ಪೃಹೆ ತೊಲಗಿದ ಅವನು ಸಂನ್ಯಾಸದಿಂದ ಪರಮ ನೈಷ್ಕರ್ಮ್ಯ ಸಿದ್ಧಿಯನ್ನು ಪಡೆಯುತ್ತಾನೆ.