Bhagavad Gītā (Kashmirian recension)18.48
सहजं कर्म कौन्तेय सदोषमपि न त्यजेत् ।
सर्वारम्भा हि दोषेण धूमेनाऽग्निरिवावृताः ॥
१८-४८ ॥
sahajaṃ karma kaunteya sadoṣamapi na tyajet |
sarvārambhā hi doṣeṇa dhūmenā'gnirivāvṛtāḥ ||
18-48 ||
— ಸಹಜ ಕರ್ಮವನ್ನು, ಎಲೈ ಕೌಂತೇಯ ; — ದೋಷವುಳ್ಳದ್ದಾದರೂ ತ್ಯಜಿಸಬಾರದು ; — ಏಕೆಂದರೆ ಸಕಲ ಆರಂಭಗಳು ದೋಷದಿಂದ ; — ಬೆಂಕಿಯು ಹೊಗೆಯಿಂದ (ಆವೃತವಾಗುವಂತೆ) ಆವೃತವಾಗಿರುತ್ತವೆ ಎಲೈ ಕೌಂತೇಯ, ಸಹಜ ಕರ್ಮವನ್ನು ದೋಷವುಳ್ಳದ್ದಾದರೂ ತ್ಯಜಿಸಬಾರದು; ಏಕೆಂದರೆ ಸಕಲ ಆರಂಭಗಳು, ಬೆಂಕಿಯು ಹೊಗೆಯಿಂದ ಆವೃತವಾಗುವಂತೆ, ದೋಷದಿಂದ ಆವೃತವಾಗಿರುತ್ತವೆ.