Bhagavad Gītā (Kashmirian recension)· 18.31 / 78

Bhagavad Gītā (Kashmirian recension)18.31

18.31
यया धर्ममधर्मं च कार्यं चाकार्यमेव च । अयथावत् प्रजानाति बुद्धिः सा पार्थ राजसी ॥ १८-३१ ॥
yayā dharmamadharmaṃ ca kāryaṃ cākāryameva ca | ayathāvat prajānāti buddhiḥ sā pārtha rājasī || 18-31 ||
— ಯಾವ ಬುದ್ಧಿಯಿಂದ ಧರ್ಮ-ಅಧರ್ಮವನ್ನೂ ; — ಕಾರ್ಯ-ಅಕಾರ್ಯವನ್ನೂ ; — ಯಥಾವತ್ತಲ್ಲದೆ ಅರಿಯುತ್ತಾನೋ ; — ಆ ಬುದ್ಧಿ, ಎಲೈ ಪಾರ್ಥ, ರಾಜಸ

ಎಲೈ ಪಾರ್ಥ, ಯಾವ ಬುದ್ಧಿಯಿಂದ ಧರ್ಮ-ಅಧರ್ಮವನ್ನೂ, ಕಾರ್ಯ-ಅಕಾರ್ಯವನ್ನೂ ಯಥಾವತ್ತಲ್ಲದೆ (ಅಪೂರ್ಣವಾಗಿ) ಅರಿಯುತ್ತಾನೋ, ಆ ಬುದ್ಧಿ ರಾಜಸ.