Bhagavad Gītā (Kashmirian recension)· 18.30 / 78

Bhagavad Gītā (Kashmirian recension)18.30

18.30
प्रवृत्तिं च निवृत्तिं च कार्याकार्ये भयाभये । बन्धं मोक्षं च या बुद्धिर्वेद सा पार्थ सात्वकी मता ॥ १८-३० ॥
pravṛttiṃ ca nivṛttiṃ ca kāryākārye bhayābhaye | bandhaṃ mokṣaṃ ca yā buddhirveda sā pārtha sātvakī matā || 18-30 ||
— ಪ್ರವೃತ್ತಿ ಮತ್ತು ನಿವೃತ್ತಿ ; — ಕಾರ್ಯ-ಅಕಾರ್ಯ, ಭಯ-ಅಭಯ ; — ಬಂಧ ಮತ್ತು ಮೋಕ್ಷವನ್ನು ಯಾವ ಬುದ್ಧಿ ; — ಅರಿಯುತ್ತದೋ, ಅದು ಎಲೈ ಪಾರ್ಥ, ಸಾತ್ತ್ವಿಕ ಎಂದು ಭಾವಿಸಲ್ಪಟ್ಟಿದೆ

ಎಲೈ ಪಾರ್ಥ, ಪ್ರವೃತ್ತಿ ಮತ್ತು ನಿವೃತ್ತಿ, ಕಾರ್ಯ-ಅಕಾರ್ಯ, ಭಯ-ಅಭಯ, ಬಂಧ ಮತ್ತು ಮೋಕ್ಷವನ್ನು ಯಾವ ಬುದ್ಧಿ ಅರಿಯುತ್ತದೋ, ಅದು ಸಾತ್ತ್ವಿಕ ಎಂದು ಭಾವಿಸಲ್ಪಟ್ಟಿದೆ.