पृथक्त्वेन तु यज्ज्ञानं नानाभावान् पृथग्विधान् ।
वेत्ति सर्वेषु भूतेषु तद्राजसमिति स्मृतम् ॥
१८-२१ ॥
pṛthaktvena tu yajjñānaṃ nānābhāvān pṛthagvidhān |
vetti sarveṣu bhūteṣu tadrājasamiti smṛtam ||
18-21 ||
ಆದರೆ ಯಾವ ಜ್ಞಾನವು ಪೃಥಕ್ತ್ವದಿಂದ ಸಕಲ ಭೂತಗಳಲ್ಲಿ ಪೃಥಗ್ವಿಧವಾದ (ಬೇರೆ ಬೇರೆ) ನಾನಾ ಭಾವಗಳನ್ನು ಅರಿಯುತ್ತದೋ, ಅದು ರಾಜಸ ಎಂದು ಭಾವಿಸಲ್ಪಟ್ಟಿದೆ.