Bhagavad Gītā (Kashmirian recension)· 17.26 / 28

Bhagavad Gītā (Kashmirian recension)17.26

17.26
सद्भावे साधुभावे च सदित्येतत्प्रयुज्यते । प्रशस्ते कर्मणि तथा सच्छब्दः पार्थ गीयते ॥ १७-२६ ॥
sadbhāve sādhubhāve ca sadityetatprayujyate | praśaste karmaṇi tathā sacchabdaḥ pārtha gīyate || 17-26 ||
— ಸದ್ಭಾವ ಮತ್ತು ಸಾಧುಭಾವದಲ್ಲಿ ; — 'ಸತ್' ಎಂಬ ಈ (ಶಬ್ದ) ಪ್ರಯೋಗಿಸಲ್ಪಡುತ್ತದೆ ; — ಹಾಗೆಯೇ ಪ್ರಶಸ್ತ ಕರ್ಮದಲ್ಲಿಯೂ ; — 'ಸತ್' ಶಬ್ದ ಹೇಳಲ್ಪಡುತ್ತದೆ, ಎಲೈ ಪಾರ್ಥ

ಸದ್ಭಾವ ಮತ್ತು ಸಾಧುಭಾವದಲ್ಲಿ 'ಸತ್' ಎಂಬ ಈ (ಶಬ್ದ) ಪ್ರಯೋಗಿಸಲ್ಪಡುತ್ತದೆ; ಎಲೈ ಪಾರ್ಥ, ಹಾಗೆಯೇ ಪ್ರಶಸ್ತ ಕರ್ಮದಲ್ಲಿಯೂ 'ಸತ್' ಶಬ್ದ ಹೇಳಲ್ಪಡುತ್ತದೆ.