तदित्यनभिसन्धाय फलं यज्ञतपःक्रियाः ।
दानक्रियाश्च विविधाः क्रियन्ते मोक्षकाङ्क्षिभिः ॥
१७-२५ ॥
tadityanabhisandhāya phalaṃ yajñatapaḥkriyāḥ |
dānakriyāśca vividhāḥ kriyante mokṣakāṅkṣibhiḥ ||
17-25 ||
'ತತ್' ಎಂದು ಉಚ್ಚರಿಸಿ, ಫಲವನ್ನು ಉದ್ದೇಶಿಸದೆ, ನಾನಾವಿಧ ಯಜ್ಞ-ತಪಃ ಕ್ರಿಯೆಗಳೂ ದಾನ ಕ್ರಿಯೆಗಳೂ ಮೋಕ್ಷಾಕಾಂಕ್ಷಿಗಳಿಂದ ಮಾಡಲ್ಪಡುತ್ತವೆ.