आढ्योऽभिजनवानस्मि कोऽन्योऽस्ति सदृशो मया ।
यक्ष्ये दास्यामि मोदिष्ये इत्यज्ञानविमोहिताः ॥
१६-१५ ॥
āḍhyo'bhijanavānasmi ko'nyo'sti sadṛśo mayā |
yakṣye dāsyāmi modiṣye ityajñānavimohitāḥ ||
16-15 ||
'ನಾನು ಶ್ರೀಮಂತ, ಉತ್ತಮ ಕುಲದವನು; ನನಗೆ ಸಮಾನನು ಬೇರೆ ಯಾರಿದ್ದಾನೆ? ಯಜ್ಞಮಾಡುತ್ತೇನೆ, ದಾನಮಾಡುತ್ತೇನೆ, ಆನಂದಿಸುತ್ತೇನೆ' — ಹೀಗೆ ಅಜ್ಞಾನದಿಂದ ವಿಮೋಹಿತರಾದವರು,