Bhagavad Gītā (Kashmirian recension)· 16.14 / 24

Bhagavad Gītā (Kashmirian recension)16.14

16.14
असौ मया हतः शत्रुर्हनिष्ये चापरानपि । ईश्वरोऽहमहं भोगी सिद्धोऽहं बलवान् सुखी ॥ १६-१४ ॥
asau mayā hataḥ śatrurhaniṣye cāparānapi | īśvaro'hamahaṃ bhogī siddho'haṃ balavān sukhī || 16-14 ||
— ಆ ಶತ್ರು ನನ್ನಿಂದ ಹತನಾದನು ; — ಮತ್ತು ಇತರರನ್ನೂ ಕೊಲ್ಲುತ್ತೇನೆ ; — ನಾನು ಈಶ್ವರ, ನಾನು ಭೋಗಿ ; — ನಾನು ಸಿದ್ಧ, ಬಲವಂತ, ಸುಖಿ

'ಆ ಶತ್ರು ನನ್ನಿಂದ ಹತನಾದನು, ಮತ್ತು ಇತರರನ್ನೂ ಕೊಲ್ಲುತ್ತೇನೆ; ನಾನು ಈಶ್ವರ, ನಾನು ಭೋಗಿ; ನಾನು ಸಿದ್ಧ, ಬಲವಂತ, ಸುಖಿ;'