Bhagavad Gītā (Kashmirian recension)16.13
इदमद्य मया लब्धमिमं प्राप्स्ये मनोरथम् ।
इदमस्तीदमपि मे भविष्यति पुनर्धनम् ॥
१६-१३ ॥
idamadya mayā labdhamimaṃ prāpsye manoratham |
idamastīdamapi me bhaviṣyati punardhanam ||
16-13 ||
— ಇದು ಇಂದು ನನ್ನಿಂದ ಪಡೆಯಲ್ಪಟ್ಟಿತು ; — ಈ ಮನೋರಥವನ್ನು ಪಡೆಯುತ್ತೇನೆ ; — ಇದು ನನ್ನದಿದೆ, ಮತ್ತು ಇದೂ ನನ್ನದಾಗುತ್ತದೆ ; — ಮುಂದೆ ಧನವು ನನ್ನದಾಗುತ್ತದೆ 'ಇದು ಇಂದು ನನ್ನಿಂದ ಪಡೆಯಲ್ಪಟ್ಟಿತು; ಈ ಮನೋರಥವನ್ನು ಪಡೆಯುತ್ತೇನೆ; ಇದು ನನ್ನದಿದೆ, ಮತ್ತು ಈ ಧನವೂ ಮುಂದೆ ನನ್ನದಾಗುತ್ತದೆ;'