Bhagavad Gītā (Kashmirian recension)· 15.4 / 20

Bhagavad Gītā (Kashmirian recension)15.4

15.4
ततः पदं तत्परिमार्गितव्यं यस्मिन्गतो न निवर्तेत भूयः । तमेव चाद्यं पुरुषं प्रपद्ये- द्यतः प्रवृत्तिः प्रसृता पुराणी ॥ १५-४ ॥
tataḥ padaṃ tatparimārgitavyaṃ yasmingato na nivarteta bhūyaḥ | tameva cādyaṃ puruṣaṃ prapadye- dyataḥ pravṛttiḥ prasṛtā purāṇī || 15-4 ||
— ಆಮೇಲೆ ಆ ಪದವನ್ನು ಹುಡುಕಬೇಕು ; — ಯಾವುದನ್ನು ಸೇರಿದರೆ ಮತ್ತೆ ಹಿಂದಿರುಗುವುದಿಲ್ಲವೋ ; — ಮತ್ತು ಆ ಆದ್ಯ ಪುರುಷನನ್ನೇ ಶರಣುಹೊಂದಬೇಕು ; — ಯಾವುದರಿಂದ ಪುರಾತನ ಪ್ರವೃತ್ತಿ ಹಬ್ಬಿಬಂದಿದೆಯೋ

— ಆಮೇಲೆ ಯಾವುದನ್ನು ಸೇರಿದರೆ ಮತ್ತೆ ಹಿಂದಿರುಗುವುದಿಲ್ಲವೋ ಆ ಪದವನ್ನು ಹುಡುಕಬೇಕು; ಮತ್ತು ಯಾವುದರಿಂದ ಪುರಾತನ ಪ್ರವೃತ್ತಿ ಹಬ್ಬಿಬಂದಿದೆಯೋ ಆ ಆದ್ಯ ಪುರುಷನನ್ನೇ ಶರಣುಹೊಂದಬೇಕು.