निर्मानमोहा जितसङ्गदोषा अध्यात्मनित्या विनिवृत्तकामाः ।
द्वन्द्वैर्विमुक्ताः सुखदुःखसंज्ञै- र्गच्छन्त्यमूढाः पदमव्ययं तत् ॥
१५-५ ॥
nirmānamohā jitasaṅgadoṣā adhyātmanityā vinivṛttakāmāḥ |
dvandvairvimuktāḥ sukhaduḥkhasaṃjñai- rgacchantyamūḍhāḥ padamavyayaṃ tat ||
15-5 ||
ಮಾನ-ಮೋಹಗಳಿಲ್ಲದವರು, ಸಂಗದೋಷವನ್ನು ಜಯಿಸಿದವರು, ಸದಾ ಅಧ್ಯಾತ್ಮದಲ್ಲಿರುವವರು, ಕಾಮಗಳು ತೊಲಗಿದವರು, ಸುಖ-ದುಃಖವೆಂಬ ದ್ವಂದ್ವಗಳಿಂದ ವಿಮುಕ್ತರಾದ ಅಮೂಢರು ಆ ಅವ್ಯಯ ಪದವನ್ನು ಸೇರುತ್ತಾರೆ.