Bhagavad Gītā (Kashmirian recension)· 14.4 / 27

Bhagavad Gītā (Kashmirian recension)14.4

14.4
सर्वयोनिषु कौन्तेय मूर्तयः सम्भवन्ति याः । तासां ब्रह्म महद्योनिरहं बीजप्रदः पिता ॥ १४-४ ॥
sarvayoniṣu kaunteya mūrtayaḥ sambhavanti yāḥ | tāsāṃ brahma mahadyonirahaṃ bījapradaḥ pitā || 14-4 ||
— ಸಕಲ ಯೋನಿಗಳಲ್ಲಿ, ಎಲೈ ಕೌಂತೇಯ ; — ಯಾವ ಮೂರ್ತಿಗಳು ಉಂಟಾಗುತ್ತವೋ ; — ಅವುಗಳಿಗೆ ಮಹತ್ ಬ್ರಹ್ಮ ಯೋನಿ ; — ನಾನು ಬೀಜಪ್ರದ ತಂದೆ

ಎಲೈ ಕೌಂತೇಯ, ಸಕಲ ಯೋನಿಗಳಲ್ಲಿ ಯಾವ ಮೂರ್ತಿಗಳು (ರೂಪಗಳು) ಉಂಟಾಗುತ್ತವೋ, ಅವುಗಳಿಗೆ ಮಹತ್ ಬ್ರಹ್ಮ ಯೋನಿ, ಮತ್ತು ನಾನು ಬೀಜಪ್ರದ ತಂದೆ.