मम योनिर्महद्ब्रह्म तस्मिन्गर्भं ददाम्यहम् ।
सम्भवः सर्वभूतानां ततो भवति भारत ॥
१४-३ ॥
mama yonirmahadbrahma tasmingarbhaṃ dadāmyaham |
sambhavaḥ sarvabhūtānāṃ tato bhavati bhārata ||
14-3 ||
ಎಲೈ ಭಾರತ, ನನ್ನ ಯೋನಿಯು (ಗರ್ಭಸ್ಥಾನ) ಮಹತ್ ಬ್ರಹ್ಮ; ಅದರಲ್ಲಿ ನಾನು ಗರ್ಭವನ್ನು (ಬೀಜವನ್ನು) ಇರಿಸುತ್ತೇನೆ; ಅದರಿಂದ ಸಕಲ ಭೂತಗಳ ಸಂಭವವಾಗುತ್ತದೆ.