इदं शरीरं कौन्तेय क्षेत्रमित्यभिधीयते ।
एतद्यो वेद तं प्राहुः क्षेत्रज्ञ इति तद्विदः ॥
१३-२ ॥
idaṃ śarīraṃ kaunteya kṣetramityabhidhīyate |
etadyo veda taṃ prāhuḥ kṣetrajña iti tadvidaḥ ||
13-2 ||
ಎಲೈ ಕೌಂತೇಯ, ಈ ಶರೀರವನ್ನು 'ಕ್ಷೇತ್ರ' ಎಂದು ಹೇಳಲಾಗುತ್ತದೆ; ಇದನ್ನು ಯಾವನು ಅರಿಯುತ್ತಾನೋ ಅವನನ್ನು, ಅದನ್ನು ಅರಿತವರು 'ಕ್ಷೇತ್ರಜ್ಞ' ಎಂದು ಹೇಳುತ್ತಾರೆ.