प्रकृतिं पुरुषं चैव क्षेत्रं क्षेत्रज्ञमेव च ।
एतद्वेदितुमिच्छामि ज्ञानं ज्ञेयं च केशव ॥
१३-१ ॥
prakṛtiṃ puruṣaṃ caiva kṣetraṃ kṣetrajñameva ca |
etadveditumicchāmi jñānaṃ jñeyaṃ ca keśava ||
13-1 ||
ಎಲೈ ಕೇಶವ, ಪ್ರಕೃತಿಯನ್ನೂ ಪುರುಷನನ್ನೂ, ಕ್ಷೇತ್ರವನ್ನೂ ಕ್ಷೇತ್ರಜ್ಞನನ್ನೂ, ಜ್ಞಾನ ಮತ್ತು ಜ್ಞೇಯವನ್ನೂ ಅರಿಯಲು ನಾನು ಬಯಸುತ್ತೇನೆ.