Bhagavad Gītā (Kashmirian recension)· 13.3 / 35

Bhagavad Gītā (Kashmirian recension)13.3

13.3
क्षेत्रज्ञं चापि मां विद्धि सर्वक्षेत्रेषु भारत । क्षेत्रक्षेत्रज्ञयोर्ज्ञानं यत्तज्ज्ञानं मतं मम ॥ १३-३ ॥
kṣetrajñaṃ cāpi māṃ viddhi sarvakṣetreṣu bhārata | kṣetrakṣetrajñayorjñānaṃ yattajjñānaṃ mataṃ mama || 13-3 ||
— ಕ್ಷೇತ್ರಜ್ಞನೆಂದೂ ನನ್ನನ್ನು ತಿಳಿ ; — ಸಕಲ ಕ್ಷೇತ್ರಗಳಲ್ಲಿ, ಎಲೈ ಭಾರತ ; — ಕ್ಷೇತ್ರ ಮತ್ತು ಕ್ಷೇತ್ರಜ್ಞರ ಯಾವ ಜ್ಞಾನವಿದೆಯೋ ; — ಅದು ಜ್ಞಾನ ಎಂದು ನನ್ನ ಮತ

ಎಲೈ ಭಾರತ, ಸಕಲ ಕ್ಷೇತ್ರಗಳಲ್ಲಿ ಕ್ಷೇತ್ರಜ್ಞನೆಂದೂ ನನ್ನನ್ನು ತಿಳಿ; ಕ್ಷೇತ್ರ ಮತ್ತು ಕ್ಷೇತ್ರಜ್ಞರ ಯಾವ ಜ್ಞಾನವಿದೆಯೋ ಅದು ಜ್ಞಾನ ಎಂದು ನನ್ನ ಮತ.