अविभक्तं च भूतेषु विभक्तमिव च स्थितम् ।
भूतभर्तृ च तज्ज्ञेयं ग्रसिष्णु प्रभविष्णु च ॥
१३-१७ ॥
avibhaktaṃ ca bhūteṣu vibhaktamiva ca sthitam |
bhūtabhartṛ ca tajjñeyaṃ grasiṣṇu prabhaviṣṇu ca ||
13-17 ||
ಭೂತಗಳಲ್ಲಿ ಅವಿಭಕ್ತವಾಗಿದ್ದರೂ ವಿಭಕ್ತವಾದಂತೆ ನೆಲೆಸಿರುತ್ತದೆ; ಆ ಜ್ಞೇಯವು ಭೂತಗಳ ಪೋಷಕವೂ, ಗ್ರಾಸಕವೂ (ನುಂಗುವುದೂ), ಜನಕವೂ (ಹುಟ್ಟಿಸುವುದೂ) ಆಗಿದೆ.