सर्वतः पाणिपादं तत्सर्वतोऽक्षिशिरोमुखम् ।
सर्वतः श्रुतिमल्लोके सर्वमावृत्त्य तिष्ठति ॥
१३-१४ ॥
sarvataḥ pāṇipādaṃ tatsarvato'kṣiśiromukham |
sarvataḥ śrutimalloke sarvamāvṛttya tiṣṭhati ||
13-14 ||
ಅದು ಎಲ್ಲ ಕಡೆ ಕೈ-ಪಾದಗಳುಳ್ಳದ್ದು, ಎಲ್ಲ ಕಡೆ ಕಣ್ಣು-ತಲೆ-ಮುಖಗಳುಳ್ಳದ್ದು, ಲೋಕದಲ್ಲಿ ಎಲ್ಲ ಕಡೆ ಕಿವಿಗಳುಳ್ಳದ್ದು; ಸಮಸ್ತವನ್ನೂ ಆವರಿಸಿ ನೆಲೆಸಿರುತ್ತದೆ.