यस्मान्नोद्विजते लोको लोकान्नोद्विजते च यः ।
हर्षामर्षभयोद्वेगैर्मुक्तो यः स च मे प्रियः ॥
१२-१५ ॥
yasmānnodvijate loko lokānnodvijate ca yaḥ |
harṣāmarṣabhayodvegairmukto yaḥ sa ca me priyaḥ ||
12-15 ||
ಯಾವನಿಂದ ಲೋಕ ಉದ್ವಿಗ್ನಗೊಳ್ಳುವುದಿಲ್ಲವೋ, ಮತ್ತು ಯಾವನು ಲೋಕದಿಂದ ಉದ್ವಿಗ್ನಗೊಳ್ಳುವುದಿಲ್ಲವೋ, ಯಾವನು ಹರ್ಷ-ಅಮರ್ಷ-ಭಯ-ಉದ್ವೇಗಗಳಿಂದ ಮುಕ್ತನೋ, ಅವನೂ ನನಗೆ ಪ್ರಿಯ.