Bhagavad Gītā (Kashmirian recension)· 12.14 / 20

Bhagavad Gītā (Kashmirian recension)12.14

12.14
सन्तुष्टः सततं योगी यतात्मा दृढनिश्चयः । मय्यर्पितमनोबुद्धिर्यो मद्भक्तः स मे प्रियः ॥ १२-१४ ॥
santuṣṭaḥ satataṃ yogī yatātmā dṛḍhaniścayaḥ | mayyarpitamanobuddhiryo madbhaktaḥ sa me priyaḥ || 12-14 ||
— ಸದಾ ಸಂತುಷ್ಟನು, ಯೋಗಿಯು ; — ಯತಾತ್ಮನು, ದೃಢನಿಶ್ಚಯವುಳ್ಳವನು ; — ನನ್ನಲ್ಲಿ ಮನಸ್ಸು-ಬುದ್ಧಿಗಳನ್ನು ಅರ್ಪಿಸಿದವನು ; — ಯಾವ ನನ್ನ ಭಕ್ತನೋ, ಅವನು ನನಗೆ ಪ್ರಿಯ

ಸದಾ ಸಂತುಷ್ಟನು, ಯೋಗಿಯು, ಯತಾತ್ಮನು, ದೃಢನಿಶ್ಚಯವುಳ್ಳವನು, ನನ್ನಲ್ಲಿ ಮನಸ್ಸು-ಬುದ್ಧಿಗಳನ್ನು ಅರ್ಪಿಸಿದವನು — ಯಾವ ನನ್ನ ಭಕ್ತನು ಇಂಥವನೋ ಅವನು ನನಗೆ ಪ್ರಿಯ.