Bhagavad Gītā (Kashmirian recension)· 12.13 / 20

Bhagavad Gītā (Kashmirian recension)12.13

12.13
अद्वेष्टा सर्वभूतानां मैत्रः करुण एव च । निर्ममो निरहङ्कारः समदुःखसुखः क्षमी ॥ १२-१३ ॥
adveṣṭā sarvabhūtānāṃ maitraḥ karuṇa eva ca | nirmamo nirahaṅkāraḥ samaduḥkhasukhaḥ kṣamī || 12-13 ||
— ಸಕಲ ಭೂತಗಳನ್ನು ದ್ವೇಷಿಸದವನು ; — ಮೈತ್ರಿಯುಳ್ಳವನು ಮತ್ತು ಕರುಣೆಯುಳ್ಳವನು ; — ನಿರ್ಮಮನು, ನಿರಹಂಕಾರಿಯು ; — ಸುಖ-ದುಃಖಗಳಲ್ಲಿ ಸಮನು, ಕ್ಷಮಿಯು

ಸಕಲ ಭೂತಗಳನ್ನು ದ್ವೇಷಿಸದವನು, ಮೈತ್ರಿಯುಳ್ಳವನು ಮತ್ತು ಕರುಣೆಯುಳ್ಳವನು, ನಿರ್ಮಮನು, ನಿರಹಂಕಾರಿಯು, ಸುಖ-ದುಃಖಗಳಲ್ಲಿ ಸಮನು, ಕ್ಷಮಿಯು,