अनपेक्षः शुचिर्दक्ष उदासीनो गतव्यथः ।
सर्वारम्भफलत्यागी यो मद्भक्तः स मे प्रियः ॥
१२-१६ ॥
anapekṣaḥ śucirdakṣa udāsīno gatavyathaḥ |
sarvārambhaphalatyāgī yo madbhaktaḥ sa me priyaḥ ||
12-16 ||
ಅಪೇಕ್ಷೆಯಿಲ್ಲದವನು, ಶುಚಿಯು, ದಕ್ಷನು, ಉದಾಸೀನನು, ಗತವ್ಯಥನು (ವ್ಯಥೆ ತೊಲಗಿದವನು), ಸಕಲ ಆರಂಭಗಳ ಫಲವನ್ನು ತ್ಯಜಿಸಿದವನು — ಯಾವ ನನ್ನ ಭಕ್ತನು ಇಂಥವನೋ ಅವನು ನನಗೆ ಪ್ರಿಯ.