यो न हृष्यति न द्वेष्टि न शोचति न काङ्क्षति ।
शुभाशुभफलत्यागी भक्तिमान्यः स मे प्रियः ॥
१२-१७ ॥
yo na hṛṣyati na dveṣṭi na śocati na kāṅkṣati |
śubhāśubhaphalatyāgī bhaktimānyaḥ sa me priyaḥ ||
12-17 ||
ಯಾವನು ಹರ್ಷಿಸುವುದಿಲ್ಲವೋ, ದ್ವೇಷಿಸುವುದಿಲ್ಲವೋ, ಶೋಕಿಸುವುದಿಲ್ಲವೋ, ಬಯಸುವುದಿಲ್ಲವೋ, ಶುಭ-ಅಶುಭ ಫಲಗಳನ್ನು ತ್ಯಜಿಸಿದವನೋ, ಭಕ್ತಿಯುಳ್ಳವನೋ — ಅವನು ನನಗೆ ಪ್ರಿಯ.