नतु मां शक्यसे द्रष्टुमनेनैव स्वचक्षुषा ।
दिव्यं ददामि ते चक्षुः पश्य मे रूपमैश्वरम् ॥
११-८ ॥
natu māṃ śakyase draṣṭumanenaiva svacakṣuṣā |
divyaṃ dadāmi te cakṣuḥ paśya me rūpamaiśvaram ||
11-8 ||
ಆದರೆ ನೀನು ಈ ನಿನ್ನದೇ ಕಣ್ಣಿನಿಂದ ನನ್ನನ್ನು ನೋಡಲಾರೆ; ನಿನಗೆ ದಿವ್ಯ ಕಣ್ಣನ್ನು ಕೊಡುತ್ತೇನೆ — ನನ್ನ ಐಶ್ವರ ರೂಪವನ್ನು ನೋಡು.