Bhagavad Gītā (Kashmirian recension)11.9
एवमुक्त्वा ततो राजन् महायोगीश्वरो हरिः ।
दर्शयामास पार्थाय परमं रूपमैश्वरम् ॥
११-९ ॥
evamuktvā tato rājan mahāyogīśvaro hariḥ |
darśayāmāsa pārthāya paramaṃ rūpamaiśvaram ||
11-9 ||
— ಹೀಗೆ ಹೇಳಿ, ಆಮೇಲೆ, ಎಲೈ ರಾಜನ್ ; — ಮಹಾಯೋಗೀಶ್ವರನಾದ ಹರಿ ; — ಪಾರ್ಥನಿಗೆ ತೋರಿಸಿದನು ; — ತನ್ನ ಪರಮ ಐಶ್ವರ ರೂಪವನ್ನು ಎಲೈ ರಾಜನ್, ಹೀಗೆ ಹೇಳಿ, ಆಮೇಲೆ ಮಹಾಯೋಗೀಶ್ವರನಾದ ಹರಿಯು ಪಾರ್ಥನಿಗೆ ತನ್ನ ಪರಮ ಐಶ್ವರ ರೂಪವನ್ನು ತೋರಿಸಿದನು —