Bhagavad Gītā (Kashmirian recension)11.10
अनेकवक्त्रनयनमनेकाद्भुतदर्शनम् ।
अनेकदिव्याभरणं दिव्यानेकोद्यतायुधम् ॥
११-१० ॥
anekavaktranayanamanekādbhutadarśanam |
anekadivyābharaṇaṃ divyānekodyatāyudham ||
11-10 ||
— ಅನೇಕ ಮುಖ-ಕಣ್ಣುಗಳುಳ್ಳ ; — ಅನೇಕ ಅದ್ಭುತ ದರ್ಶನಗಳುಳ್ಳ ; — ಅನೇಕ ದಿವ್ಯ ಆಭರಣಗಳುಳ್ಳ ; — ಎತ್ತಿಹಿಡಿದ ಅನೇಕ ದಿವ್ಯ ಆಯುಧಗಳುಳ್ಳ — ಅನೇಕ ಮುಖ-ಕಣ್ಣುಗಳುಳ್ಳ, ಅನೇಕ ಅದ್ಭುತ ದರ್ಶನಗಳುಳ್ಳ, ಅನೇಕ ದಿವ್ಯ ಆಭರಣಗಳುಳ್ಳ, ಎತ್ತಿಹಿಡಿದ ಅನೇಕ ದಿವ್ಯ ಆಯುಧಗಳುಳ್ಳ,