मत्कर्मकृन्मत्परमो मद्भक्तः सङ्गवर्जितः ।
निर्वैरः सर्वभूतेषु यः स मामेति पाण्डव ॥
११-६० ॥
matkarmakṛnmatparamo madbhaktaḥ saṅgavarjitaḥ |
nirvairaḥ sarvabhūteṣu yaḥ sa māmeti pāṇḍava ||
11-60 ||
ಎಲೈ ಪಾಂಡವ, ಯಾವನು ನನ್ನ ಕರ್ಮವನ್ನು ಮಾಡುತ್ತಾನೋ, ನನ್ನನ್ನು ಪರಮನೆಂದು ಭಾವಿಸುತ್ತಾನೋ, ನನ್ನ ಭಕ್ತನಾಗಿ, ಸಂಗವರ್ಜಿತನಾಗಿ, ಸಕಲ ಭೂತಗಳಲ್ಲಿ ನಿರ್ವೈರಿಯಾಗಿರುತ್ತಾನೋ, ಅವನು ನನ್ನನ್ನು ಪಡೆಯುತ್ತಾನೆ.