त्वमादिदेवः पुरुषः पुराण स्त्वमस्य विश्वस्य परं निधानम् ।
वेत्ताऽसि वेद्यं च परं च धाम त्वया ततं विश्वमनन्तरूपम् ॥
११-३९ ॥
tvamādidevaḥ puruṣaḥ purāṇa stvamasya viśvasya paraṃ nidhānam |
vettā'si vedyaṃ ca paraṃ ca dhāma tvayā tataṃ viśvamanantarūpam ||
11-39 ||
ನೀನು ಆದಿದೇವ, ಪುರಾಣ ಪುರುಷ; ನೀನು ಈ ವಿಶ್ವದ ಪರಮ ನಿಧಾನ; ನೀನು ವೇತ್ತೃ ಮತ್ತು ವೇದ್ಯ, ಮತ್ತು ಪರಮ ಧಾಮ; ಎಲೈ ಅನಂತರೂಪ, ನಿನ್ನಿಂದ ಈ ವಿಶ್ವ ವ್ಯಾಪ್ತವಾಗಿದೆ.