त्वत्तेजसा निहता नूनमेते तथाहीमे त्वच्छरीरे प्रविष्टाः ।
यथा नदीनां बहवोऽम्बुवेगाः समुद्रमेवाभिमुखा वज्रन्ति ॥
११-२९ ॥
tvattejasā nihatā nūnamete tathāhīme tvaccharīre praviṣṭāḥ |
yathā nadīnāṃ bahavo'mbuvegāḥ samudramevābhimukhā vajranti ||
11-29 ||
ನದಿಗಳ ಅನೇಕ ಜಲಪ್ರವಾಹಗಳು ಸಮುದ್ರದ ಕಡೆಗೇ ಹೇಗೆ ಹರಿಯುತ್ತವೋ, ಹಾಗೆಯೇ ನಿನ್ನ ತೇಜಸ್ಸಿನಿಂದ ನಿಶ್ಚಯವಾಗಿ ಹತರಾದ ಇವರು ನಿನ್ನ ಶರೀರವನ್ನು ಪ್ರವೇಶಿಸುತ್ತಿದ್ದಾರೆ.