Bhagavad Gītā (Kashmirian recension)10.41
यद्यद्विभूतिमत्सत्त्वं श्रीमदूर्जितमेव वा ।
तत्तदेवावगच्छ त्वं मम तेज्ॐशसम्भवम् ॥
१०-४१ ॥
yadyadvibhūtimatsattvaṃ śrīmadūrjitameva vā |
tattadevāvagaccha tvaṃ mama tejoṃśasambhavam ||
10-41 ||
— ಯಾವ ಯಾವ ವಿಭೂತಿಯುಳ್ಳ ಸತ್ತ್ವವೋ ; — ಶ್ರೀಮತ್ತಾದದ್ದೋ ಅಥವಾ ಊರ್ಜಿತವಾದದ್ದೋ ; — ಅದನ್ನೆಲ್ಲ ನೀನು ತಿಳಿ ; — ನನ್ನ ತೇಜಸ್ಸಿನ ಅಂಶದಿಂದ ಹುಟ್ಟಿದ್ದು ಎಂದು ಯಾವ ಯಾವ ಸತ್ತ್ವ ವಿಭೂತಿಯುಳ್ಳದ್ದೋ, ಶ್ರೀಮತ್ತಾದದ್ದೋ ಅಥವಾ ಊರ್ಜಿತವಾದದ್ದೋ, ಅದನ್ನೆಲ್ಲ ನನ್ನ ತೇಜಸ್ಸಿನ ಅಂಶದಿಂದ ಹುಟ್ಟಿದ್ದು ಎಂದು ನೀನು ತಿಳಿ.