Bhagavad Gītā (Kashmirian recension)1.11
अयनेषु च सर्वेषु यथाभागमवस्थिताः ।
भीष्ममेवाभिरक्षन्तु भवन्तः सर्व एव हि ॥
१-११ ॥
ayaneṣu ca sarveṣu yathābhāgamavasthitāḥ |
bhīṣmamevābhirakṣantu bhavantaḥ sarva eva hi ||
1-11 ||
— ಎಲ್ಲ ಪ್ರವೇಶಮಾರ್ಗಗಳಲ್ಲಿ ; — ತಮ್ಮ ತಮ್ಮ ಸ್ಥಾನಗಳ ಪ್ರಕಾರ ; — ನೆಲೆನಿಂತು ; — ಭೀಷ್ಮನನ್ನೇ ; — ರಕ್ಷಿಸಲಿ ; — ನೀವೆಲ್ಲರೂ ಖಂಡಿತವಾಗಿ ಆದ್ದರಿಂದ ಎಲ್ಲ ಪ್ರವೇಶಮಾರ್ಗಗಳಲ್ಲಿ ತಮ್ಮ ತಮ್ಮ ಸ್ಥಾನಗಳಲ್ಲಿ ನೆಲೆನಿಂತು, ನೀವೆಲ್ಲರೂ ಭೀಷ್ಮನನ್ನೇ ಎಲ್ಲ ಕಡೆಯಿಂದ ರಕ್ಷಿಸಿರಿ.