वह्निर्ज्ञातोऽथवाज्ञातः प्रकाशं जनयेन्न किम् ।
अज्ञातं न सुवर्णं किं तदा किमुपलं भवेत् ॥२॥
vahnirjñāto'thavājñātaḥ prakāśaṃ janayenna kim |
ajñātaṃ na suvarṇaṃ kiṃ tadā kimupalaṃ bhavet
ಅಗ್ನಿ ತಿಳಿಯಲ್ಪಟ್ಟಿರಲಿ ಅಥವಾ ತಿಳಿಯಲ್ಪಡದಿರಲಿ ಪ್ರಕಾಶವನ್ನು ಉಂಟುಮಾಡುವುದಿಲ್ಲವೇ? ತಿಳಿಯದ ಸುವರ್ಣ ಸುವರ್ಣವಲ್ಲವೇ? ಆಗ ಅದು ಕಲ್ಲಾದೀತೆ?