ततः स भगवान् देवादादेशं प्राप्य यत्नवान् ।
ससर्ज मानसं पुत्रं त्र्यम्बकादित्यनामकम् ॥१११॥
tataḥ sa bhagavān devādādeśaṃ prāpya yatnavān |
sasarja mānasaṃ putraṃ tryambakādityanāmakam
ಆಗ ಆ ಭಗವಂತನು ದೇವನಿಂದ ಆದೇಶವನ್ನು ಪಡೆದು ಯತ್ನಶೀಲನಾಗಿ ತ್ರ್ಯಂಬಕಾದಿತ್ಯ ಎಂಬ ಮಾನಸಪುತ್ರನನ್ನು ಸೃಷ್ಟಿಸಿದನು.