तस्मिन् संक्रमयामास रहस्यानि समन्ततः ।
सोऽपि गत्वा गुहां सम्यक् त्र्यम्बकाख्यां ततः परम् ॥११२॥
tasmin saṃkramayāmāsa rahasyāni samantataḥ |
so'pi gatvā guhāṃ samyak tryambakākhyāṃ tataḥ param
ಅವನಲ್ಲಿ ರಹಸ್ಯಗಳನ್ನು ಸಮಸ್ತವಾಗಿ ಸಂಕ್ರಮಿಸಿದನು (ದಾಟಿಸಿದನು); ಅವನೂ ತ್ರ್ಯಂಬಕ ಎಂಬ ಗುಹೆಗೆ ಸಮ್ಯಕ್ಕಾಗಿ ಹೋಗಿ ಆಮೇಲೆ —