यावन्न सर्वभावानामेकत्वेन व्यवस्थितिः ।
परेण क्षणभंगस्य परामर्शागमः कुतः ॥९५॥
yāvanna sarvabhāvānāmekatvena vyavasthitiḥ |
pareṇa kṣaṇabhaṃgasya parāmarśāgamaḥ kutaḥ
ಎಲ್ಲಿಯವರೆಗೆ ಸಮಸ್ತ ಭಾವಗಳ ಏಕತ್ವದಿಂದ ವ್ಯವಸ್ಥಿತಿ (ಆಗದೋ), ಅಲ್ಲಿಯವರೆಗೆ ಪರನಿಂದ (ವಿರೋಧಿಯಿಂದ) ಕ್ಷಣಭಂಗದ ಪರಾಮರ್ಶ (ವಿಚಾರ) ಎಲ್ಲಿಂದ?