विश्वतुच्छत्ववाक्यानां वैराग्याद्यर्थवादिनाम् ॥९५॥
viśvatucchatvavākyānāṃ vairāgyādyarthavādinām
ವಿಶ್ವದ ತುಚ್ಛತ್ವವನ್ನು (ಹೇಳುವ) ವಾಕ್ಯಗಳು ವೈರಾಗ್ಯ ಮುಂತಾದುದನ್ನು (ಪ್ರೋತ್ಸಾಹಿಸುವ) ಅರ್ಥವಾದಿಗಳು (ಮಾತ್ರ).