न च वास्त्यन्तरालेऽत्र सा दशा याहि केवला ॥८८॥
na ca vāstyantarāle'tra sā daśā yāhi kevalā
ಆದರೆ ಇಲ್ಲಿ (ಎರಡು ಕ್ರಿಯೆಗಳ) ಅಂತರಾಲದಲ್ಲಿ ಯಾವ (ನಿಷ್ಕ್ರಿಯ) ಕೇವಲ ದಶೆ ಇದೆಯೋ ಅಂಥದ್ದು ಇಲ್ಲವೇ ಇಲ್ಲ.