पश्यन्त्याथो शिवावस्था क्रियाफलसमाप्तितः ।
क्रियाया वाथ प्रारम्भे कल्पनीया प्रशान्तता ॥८७॥
paśyantyātho śivāvasthā kriyāphalasamāptitaḥ |
kriyāyā vātha prārambhe kalpanīyā praśāntatā
"(ಆ) 'ನೋಡುವಿಕೆ'ಯಿಂದ ಶಿವಾವಸ್ಥೆಯು ಕ್ರಿಯಾಫಲ ಸಮಾಪ್ತಿಯ ಮೇಲೆ (ಇರುತ್ತದೆ), ಅಥವಾ ಕ್ರಿಯೆಯ ಪ್ರಾರಂಭದಲ್ಲಿ ಪ್ರಶಾಂತತೆಯನ್ನು (ಶಿವಾವಸ್ಥೆಯನ್ನು) ಕಲ್ಪಿಸಬೇಕು" ಎಂದರೆ —