3.53 शक्तित्रयस्वरूपत्वं सर्वं यत्रास्त्यवस्थितम् ॥५३॥ śaktitrayasvarūpatvaṃ sarvaṃ yatrāstyavasthitam śaktitrayasvarūpatvam — ಶಕ್ತಿತ್ರಯಸ್ವರೂಪತ್ವ ; sarvam — ಎಲ್ಲ ; yatra — ಎಲ್ಲಿ ; asti — ಇದೆ ; avasthitam — ನೆಲೆಗೊಂಡಿರುತ್ತದೆ ಎಲ್ಲಿ ಶಕ್ತಿತ್ರಯಸ್ವರೂಪತ್ವವೆಲ್ಲ ನೆಲೆಗೊಂಡಿರುತ್ತದೋ —