The Vision of Śiva· 3.10 / 99

The Vision of Śiva3.10

3.10
शैवे वाच इन्द्रियत्वमथ नादादिनोदिता । तदभ्यासे फलावाप्तिः सूक्ष्ममन्त्रस्वरूपता ॥१०॥
śaive vāca indriyatvamatha nādādinoditā | tadabhyāse phalāvāptiḥ sūkṣmamantrasvarūpatā
— ಶೈವ (ಶಾಸ್ತ್ರ)ದಲ್ಲಿ ; — ವಾಕ್ಕಿಗೆ ; — ಇಂದ್ರಿಯತ್ವ ; — ಮತ್ತೆ ; — ನಾದ ಮುಂತಾದುದರಿಂದ ; — ಉದಿತವಾದ ; — ಅದರ ಅಭ್ಯಾಸದಲ್ಲಿ ; — ಫಲಾವಾಪ್ತಿ (ಫಲಪ್ರಾಪ್ತಿ) ; — ಸೂಕ್ಷ್ಮ ಮಂತ್ರಸ್ವರೂಪತೆ

ಶೈವ (ಶಾಸ್ತ್ರ)ದಲ್ಲಿ ವಾಕ್ಕಿಗೆ ಇಂದ್ರಿಯತ್ವ; ಮತ್ತೆ ನಾದ ಮುಂತಾದುದರಿಂದ ಉದಿತವಾದ ಅದರ ಅಭ್ಯಾಸದಲ್ಲಿ ಫಲಾವಾಪ್ತಿ, ಸೂಕ್ಷ್ಮ ಮಂತ್ರಸ್ವರೂಪತೆ —