पश्यन्त्या दर्शनं दृष्टे न च वा ह्युपपद्यते ॥५५॥
paśyantyā darśanaṃ dṛṣṭe na ca vā hyupapadyate
ಪಶ್ಯಂತೀಯ ದರ್ಶನವು — ವಿಷಯ ದೃಷ್ಟವಾದಾಗ (ಆಗಲೀ) ಅಥವಾ (ಆಗದಿರುವಾಗಲೀ) ಸಂಗತವಾಗುವುದಿಲ್ಲ.