प्रसरेन्नादबिन्द्वादिसापेक्षा चेदनीश्वरी ॥४२॥
prasarennādabindvādisāpekṣā cedanīśvarī
ಅದು ನಾದ-ಬಿಂದು ಮುಂತಾದುವುಗಳ ಅಪೇಕ್ಷೆಯಿಂದ ಪ್ರಸರಿಸುತ್ತದೆ ಎಂದರೆ, (ಆಗ ಅದು) ಈಶ್ವರಿಯಲ್ಲ (ಸ್ವತಂತ್ರಳಲ್ಲ).