कविं पुराणमनुशासितार मणोरणीयांसमनुस्मरेद्यः ।
सर्वस्य धातारमचिन्त्यरूप मादित्यवर्णं तमसः परस्तात् ॥
८-९ ॥
kaviṃ purāṇamanuśāsitāra maṇoraṇīyāṃsamanusmaredyaḥ |
sarvasya dhātāramacintyarūpa mādityavarṇaṃ tamasaḥ parastāt ||
8-9 ||
ಪುರಾತನನಾದ ಕವಿಯನ್ನು, ಅನುಶಾಸಕನನ್ನು, ಅಣುವಿಗಿಂತ ಅಣುವಾದವನನ್ನು, ಸರ್ವಸ್ಯ ಧಾತಾರನನ್ನು, ಅಚಿಂತ್ಯ ರೂಪದವನನ್ನು, ಆದಿತ್ಯ ವರ್ಣದವನನ್ನು, ತಮಸ್ಸಿಗೆ ಆಚೆಗಿರುವವನನ್ನು ಯಾರು ಅನುಸ್ಮರಿಸುತ್ತಾನೋ —